30 August 2023

ಸುಂದರವಾಗಿ ಸೀರೆ ಧರಿಸಿ ಓಣಂ ಆಚರಿಸಿದ ನಟಿ ಅನುಪಮಾ ಪರಮೇಶ್ವರನ್

ಹಲವು ಸಿನಿಮಾಗಳಲ್ಲಿ ನಟಿಸಿ ಅನುಪಮಾ ಪರಮೇಶ್ವರನ್​ ಫೇಮಸ್​ ಆಗಿದ್ದಾರೆ

ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟಿವ್​ ಆಗಿದ್ದಾರೆ ಅನುಪಮಾ ಪರಮೇಶ್ವರನ್​

ಅಭಿಮಾನಿಗಳಿಗಾಗಿ ವಿವಿಧ ಫೋಟೋಗಳನ್ನು ಹಂಚಿಕೊಳ್ಳುವ ನಟಿ

‘ನನ್ನ ಓಣಂ ಈ ರೀತಿ ಇರುತ್ತದೆ’ ಎಂದು ಕ್ಯಾಪ್ಷನ್​ ನೀಡಿದ ‘ಪ್ರೇಮಂ’ ಬೆಡಗಿ

ಅನುಪಮಾ ಪರಮೇಶ್ವರನ್ ಹಂಚಿಕೊಂಡ  ಫೋಟೋಗಳು ವೈರಲ್ ಆಗಿವೆ

ಮಲಯಾಳಂ ಚಿತ್ರರಂಗದಿಂದ ವೃತ್ತಿಜೀವನ ಆರಂಭಿಸಿದ ಅನುಪಮಾ ಪರಮೇಶ್ವರನ್​

ಬಹುಭಾಷಾ ನಟಿಯಾಗಿ ಗುರುತಿಸಿಕೊಂಡ ಅನುಪಮಾಗೆ ಇದೆ ಸಿಕ್ಕಾಪಟ್ಟೆ ಬೇಡಿಕೆ

ಕನ್ನಡದ ‘ನಟ ಸಾರ್ವಭೌಮ’ ಚಿತ್ರದಲ್ಲಿ ನಟಿಸಿರುವ ಅನುಪಮಾ ಪರಮೇಶ್ವರನ್​