ಚಿತ್ರರಂಗಕ್ಕೆ ಕಮ್​ಬ್ಯಾಕ್​ ಮಾಡುತ್ತಿರುವ ಅನುಷ್ಕಾ ಶರ್ಮಾ

ಆಗಾಗ ಹೊಸ ಫೋಟೋಶೂಟ್ ಮೂಲಕ ಸುದ್ದಿಯಾಗುವ ನಟಿ

ಇದೀಗ ಕಡು ಕಪ್ಪು ಬಣ್ಣದ ದಿರಿಸಿನಲ್ಲಿ ಮಿಂಚಿದ ಅನುಷ್ಕಾ

ಅನುಷ್ಕಾ ಹೊಸ ಫೋಟೋಗಳು ವೈರಲ್

ಆಗಾಗ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುವ ನಟಿ

ಇತ್ತೀಚೆಗೆ ಟ್ರೆಡಿಷನಲ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದ ವಿರುಷ್ಕಾ

ಈ ಗೆಟಪ್​​ ಅಭಿಮಾನಿಗಳ ಮನಗೆದ್ದಿತ್ತು