ನಟಿ ಆಶಿಕಾ ರಂಗನಾಥ್ ಸಹೋದರಿ ಹೇಗಿದ್ದಾರೆ ನೋಡಿ

ನಟಿ ಆಶಿಕಾ ರಂಗನಾಥ್​​​​ ಸಿನಿಮಾ ಕ್ಷೇತ್ರದಲ್ಲಿ ಬಹು ಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ.

ಮುದ್ದು ಮುಖದ ನಟಿ ಆಶಿಕಾ ಅವರ ಸಹೋದರಿಯೂ ಕೂಡ ನಟಿ ಎಂಬುದು ನಿಮಗೆ ತಿಳಿದಿದೆಯೇ.

ಕಲರ್ಸ್​​​​ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಗೋಕುಲದಲ್ಲಿ ಸೀತೆ ಧಾರಾವಾಹಿಯ ಮೂಲಕ  ಮನೆಮಾತಾಗಿದ್ದ ನಟಿ.

ಇದಾದ ಬಳಿಕ ಸೋಡಾಬುಡ್ಡಿ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿದ್ದರು.

ನಟಿ ಆಶಿಕಾ ಸಹೋದರಿಯನ್ನು ಕಂಡು ಆಶಿಕಾ ಅಭಿಮಾನಿಗಳು ಕನ್ಫೂಸ್ ಆಗಿದ್ದಾರೆ.

ಇದೀಗಾ ಸಿನಿಮಾಗಳಲ್ಲಿ ಬ್ಯೂಸಿಯಾಗಿರುವ ಉದಯೋನ್ಮುಖ ನಟಿ ಅನುಷಾ ರಂಗನಾಥ್