ಕಾರು ಅಪಘಾತದಲ್ಲಿ ಮೃತಪಟ್ಟ ಕಿರುತೆರೆ ನಟಿ

ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ವೈಷ್ಣವಿ ವೈಭವ್

ಭಾವಿ ಪತಿ ಜೊತೆ ತೆರಳುತ್ತಿದ್ದ ಕಿರುತೆರೆ ನಟಿ

ಹಿಮಾಚಲ ಪ್ರದೇಶದಲ್ಲಿ ಸಂಭವಿಸಿದ ಅಪಘಾತ

‘ಸಾರಾಭಾಯ್ vs ಸಾರಾಭಾಯ್​’ ಧಾರಾವಾಹಿ ಮೂಲಕ ಫೇಮಸ್

ಕಿರುತೆರೆಗೆ ಆಘಾತ ತಂದ ವೈಷ್ಣವಿ ವೈಭವ್ ಸಾವಿನ ಸುದ್ದಿ

ಇಂದು (ಮೇ 24) ನಡೆಯಲಿದೆ ನಟಿಯ ಅಂತ್ಯಕ್ರಿಯೆ

Heading 2