ನಟಿ ಭಾವನಾಗೆ ಕಡಿಮೆ ಆಗಿಲ್ಲ ತಂದೆ ಕಳೆದುಕೊಂಡ ನೋವು
21-Sep 2023
Pic credit - Instagram
ನಟಿ ಭಾವನಾ ಅವರ ತಂದೆ ಮೃತಪಟ್ಟು 8 ವರ್ಷ ಕಳೆದಿದೆ. ಆದರೂ ಆ ನೋವು ಕಡಿಮೆ ಆಗಿಲ್ಲ ಎಂದಿದ್ದಾರೆ.
ಭಾವನಾ ಮೆನನ್
ಬಾಲಚಂದ್ರ ಎಂಬುದು ಭಾವನಾ ತಂದೆಯ ಹೆಸರು. 2015ರಲ್ಲಿ ಅವರು ನಿಧನ ಹೊಂದಿದರು. ಆಗ ಅವರಿಗೆ 59 ವರ್ಷ ವಯಸ್ಸಾಗಿತ್ತು.
ತಂದೆಯ ಸಾವು
ಅನಾರೋಗ್ಯ ಕಾಡಿದ ಬಳಿಕ ಬಾಲಚಂದ್ರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ, ಅವರು ಬದುಕುಳಿಯಲಿಲ್ಲ.
ಆಸ್ಪತ್ರೆಗೆ ದಾಖಲಿಸಲಾಯ್ತು
2010ರಲ್ಲಿ ರಿಲೀಸ್ ಆದ ‘ಜಾಕಿ’ ಭಾವನಾ ನಟಿಸಿದ ಮೊದಲ ಕನ್ನಡ ಸಿನಿಮಾ. ಪುನೀತ್ಗೆ ಜೊತೆಯಾಗಿ ಅವರು ಬಣ್ಣ ಹಚ್ಚಿದರು.
ಜಾಕಿ ಭಾವನಾ
ಸೋಶಿಯಲ್ ಮೀಡಿಯಾದಲ್ಲಿ ಭಾವನಾ ಮೆನನ್ ಆ್ಯಕ್ಟೀವ್ ಆಗಿದ್ದಾರೆ. ಹಲವು ಗ್ಲಾಮರಸ್ ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಾ ಇರುತ್ತಾರೆ.
ಗ್ಲಾಮರ್ ಬೆಡಗಿ
ಕನ್ನಡದಲ್ಲಿ ಭಾವನಾ ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪುನೀತ್ ರಾಜ್ಕುಮಾರ್ ಮೊದಲಾದವರ ಜೊತೆ ತೆರೆ ಹಂಚಿಕೊಂಡಿದ್ದಾರೆ.
ಹಲವು ಸಿನಿಮಾ
ಸದ್ಯ ಅವರು ಕನ್ನಡ, ಮಲಯಾಳಂ, ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕುಟುಂಬದ ಕಡೆಗೂ ಅವರು ಹೆಚ್ಚು ಗಮನ ಹರಿಸುತ್ತಿದ್ದಾರೆ.
ಸದ್ಯದ ಸಿನಿಮಾ
ಬಿಳಿ ಉಡುಗೆಯಲ್ಲಿ ಮಿಂಚಿದ ನಟಿ ಸಪ್ತಮಿ ಗೌಡ
ಮತ್ತಷ್ಟು ಓದಿ