ಸೀರೆ ಧರಿಸಿ ಬಗೆಬಗೆಯ ಎಕ್ಸ್​ಪ್ರೆಷನ್​ ನೀಡಿದ ಡೈಸಿ ಬೋಪಣ್ಣ

ಸೋಶಿಯಲ್​ ಮೀಡಿಯಾದಲ್ಲಿ ನಟಿಯ ಫೋಟೋಸ್​ ವೈರಲ್​

ನೀಲಿ ಬಣ್ಣದ ಸೀರೆ ಧರಿಸಿ ಕಂಗೊಳಿಸಿದ ಬಹುಭಾಷಾ ಕಲಾವಿದೆ

ಸಿನಿಮಾಗಳ ಆಯ್ಕೆಯಲ್ಲಿ ಚ್ಯೂಸಿ ಆಗಿರುವ ಜನಪ್ರಿಯ ಚಿತ್ರ ನಟಿ

‘ಗಾಳಿಪಟ’ ಚಿತ್ರದಲ್ಲಿ ನಟಿಸಿ ಜನರ ಮನಗೆದ್ದ ಡೈಸಿ ಬೋಪಣ್ಣ

ಹಲವು ವರ್ಷಗಳಿಂದ ನಟನೆಯಿಂದ ದೂರ ಉಳಿದಿರುವ ಬೆಡಗಿ

ಇನ್​ಸ್ಟಾಗ್ರಾಮ್​ನಲ್ಲಿ ಡೈಸಿಗೆ ಇದ್ದಾರೆ ಲಕ್ಷಾಂತರ ಫಾಲೋವರ್ಸ್​