ನಿನ್ನ ಅಂದ ಚಂದಕೆ ಸರಿಸಾಟಿ ಯಾರಿಲ್ಲ ಎಂದ ಅಭಿಮಾನಿಗಳು

ತನ್ನ ಮೋಹಕ ನೋಟ, ಅದ್ಭುತ ಮೈಮಾಟದಿಂದಲೇ ಪ್ರೇಕ್ಷಕರ ಮನಗೆದ್ದಿರುವ ನಟಿ ಹನಿ ರೋಸ್

ಮಾಲಿವುಡ್‌ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಇದೀಗಾ ತೆಲುಗು, ತಮಿಳಿನಲ್ಲಿ ಬ್ಯೂಸಿಯಾಗಿದ್ದಾರೆ.

ಇತ್ತೀಚೆಗಷ್ಟೇ ತೆರೆ ಕಂಡ ವೀರ ಸಿಂಹ ರೆಡ್ಡಿ ಸಿನಿಮಾದ ಮೂಲಕ ಸಾಕಷ್ಟು ಜನಮೆಚ್ಚುಗೆ ಪಡೆದುಕೊಂಡಿರುವ ಮಲಯಾಳಂ ಬೆಡಗಿ.

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​ ಆಗಿರುವ ನಟಿ ಹೊಸ ಹೊಸ ಪೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಇದೀಗಾ ಕಪ್ಪು ಬಣ್ಣದ ಸೀರೆಯಲ್ಲಿ ಸ್ವೀಮಿಂಗ್​​ ಪೂಲ್​​ ಬಳಿ ಹಾಟ್​​ ಆಗಿ ಫೋಟೋಗೆ ಪೋಸ್​​ ಕೊಟ್ಟಿದ್ದಾರೆ.

ಹಾಲಿನಂತಹ ಮೈಬಣ್ಣವನ್ನು ಹೊಂದಿರುವ ನೀವು, ಕಪ್ಪು ಬಣ್ಣದ ಸೀರೆಯಲ್ಲಿ ಗೊಂಬೆಯಂತೆ ಕಾಣುತ್ತಿದ್ದೀರಿ ಎಂದು ಕಾಮೆಂಟ್​ ಮಾಡಿದ ಅಭಿಮಾನಿ.