ಕಂಗನಾ ರಣಾವತ್ ಶೀಘ್ರದಲ್ಲೇ ಧಕಡ್ ಚಿತ್ರದ ಮೂಲಕ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರದಲ್ಲಿ ಕಂಗನಾ ಸಾಹಸಮಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ

ಚಿತ್ರ ಬಿಡುಗಡೆಗೂ ಮುನ್ನ ತಿರುಮಲ ಶ್ರೀಗಳ ದರ್ಶನ ಪಡೆದಿದ್ದಾರೆ.

ಇವರೊಂದಿಗೆ ಧಕಡ ಚಿತ್ರತಂಡ ಕೂಡ ಪಾಲ್ಗೊಂಡಿದ್ದರು. 

ನಟಿ ತಿರುಮಲ ಪ್ರವಾಸದ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಟಿಟಿಡಿ ಅಧಿಕಾರಿಗಳು ನಟಿಗೆ ತಿರುಮಲ ಪುಸ್ತಕ ನೀಡಿದರು.

ಧಕಡ್ ಮೇ 20 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ