ಗೃಹಪ್ರವೇಶದ ಖುಷಿಯಲ್ಲಿ ಪತಿಯೊಂದಿಗೆ ನಟಿ ಕಾವ್ಯ ಗೌಡ

ಕಿರುತೆರೆಯಲ್ಲಿ ತನ್ನ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿರುವ ನಟಿ ಕಾವ್ಯ ಗೌಡ.

ಇದೀಗಾ ತನ್ನ ಕನಸಿನ ಹೊಸ ಮನೆಯ ಗೃಹಪ್ರವೇಶದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಕಿರುತೆರೆಯಲ್ಲಿ 'ಗಾಂಧಾರಿ', ರಾಧಾ ರಮಣ ಧಾರಾವಾಹಿಯ ಮೂಲಕ ನಟಿ ಮನೆ ಮಾತಾಗಿದ್ದ ನಟಿ.

2021ರಲ್ಲಿ ಉದ್ಯಮಿ ಸೋಮಶೇಖರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನಟಿ.

ಮದುವೆಯ ನಂತರ ನಟನೆಯಿಂದ ಬ್ರೇಕ್​ ತೆಗೆದುಕೊಂಡಿದ್ದ ನಟಿ

ಮಾಡಲಿಂಗ್​​​ನಲ್ಲಿ ತೊಡಗಿಸಿಕೊಂಡಿರುವ ನಟಿ ಸಾಕಷ್ಟು ಸ್ಟಾರ್​​​ಗಳ ಜೊತೆ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ