Kavya Thapar (6) - Copy

ನಟಿಯ ಸೀರೆ ಕಂಡು ದಂಗಾದ ನೆಟ್ಟಿಗರು

Kavya Thapar

ನಟಿ ಕಾವ್ಯಾ ಥಾಪರ್‌ ಇತ್ತೀಚೆಗಷ್ಟೇ ವಿಚಿತ್ರ ವಿನ್ಯಾಸದ ಸೀರೆಯುಟ್ಟ ಫೋಟೋಗಳು ಎಲ್ಲೆಡೆ ಭಾರೀ ವೈರಲ್ ಆಗುತ್ತಿದೆ.

Kavya Thapar (1)

ತಮಿಳು 'ಬಿಚ್ಚಗಾಡು 2' ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ  ಕಾವ್ಯಾ ಥಾಪರ್‌

Kavya Thapar (2)

ಬಿಡುಗಡೆಗೆ ಸಿದ್ಧವಾಗಿರುವ 'ಬಿಚ್ಚಗಾಡು 2' ಸಿನಿಮಾದ  ಪ್ರೀ ರಿಲೀಸ್ ಈವೆಂಟ್‌ನಲ್ಲಿ ನಟಿ ಕಾಣಿಸಿಕೊಂಡಿದ್ದು ಹೀಗೆ.

ಇದೀಗಾ ಈಕೆಯ ಹೊಸ ಅವತಾರ ಎಲ್ಲೆಡೆ ಭಾರೀ ವೈರಲ್​​ ಆಗಿದ್ದು, ಟೀಕೆಗೂ ಕಾರಣವಾಗಿದೆ.

ಏಕ್ ಮಿನಿ ಕಥಾ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಕಾವ್ಯಾ ಥಾಪರ್‌

ಸದ್ಯ ಬಟ್ಟೆಯಿಂದಲೇ ಸಾಕಷ್ಟು ಬಾರೀ ಟೀಕೆಗೆ ಒಳಗಾಗುತ್ತಿರುವ ನಟಿ ಕಾವ್ಯಾ ಥಾಪರ್‌