Keerthy Suresh

ಸಿನಿ ಪ್ರಿಯರ ಮನಗೆದ್ದ ಮಹಾನಟಿ ಕೀರ್ತಿ ಸುರೇಶ್

Keerthy Suresh (1)

ಬ್ಯಾಕ್​​ ಟು ಬ್ಯಾಕ್​​ ಹಿಟ್​ ಸಿನಿಮಾಗಳನ್ನು ನೀಡುತ್ತಿರುವ ಬಹುಭಾಷಾ ನಟಿ ಕೀರ್ತಿ ಸುರೇಶ್

Keerthy Suresh (2)

ಸದ್ಯ ಹೊಸ ಚಿತ್ರ 'ಮಾಮನನ್'ನ ಪ್ರೀ ರಿಲೀಸ್​​​ನಲ್ಲಿ ಬ್ಯುಸಿಯಾಗಿದ್ದಾರೆ.

Keerthy Suresh (3)

ತಮಿಳಿನ 'ಮಾಮನನ್' ಸಿನಿಮಾವನ್ನು ಮಾರಿ ಸೆಲ್ವರಾಜ್ ನಿರ್ದೇಶಿದ್ದಾರೆ.

ಮಾಮನನ್​​​​ ನಾಳೆ (ಜೂನ್ 29) ತೆರೆಯ ಮೇಲೆ ಬರಲು ಸಿದ್ಧವಾಗಿದೆ.

ಮಹಾನಟಿಯ ಹೊಸ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಕೂತೂಹಲ ಹೆಚ್ಚಾಗಿದೆ.

ಇತ್ತೀಚೆಗಷ್ಟೇ ಬಿಡುಗಡೆಯಾದ ದಸರಾ ಸಿನಿಮಾದಲ್ಲಿ 'ವೆನ್ನೆಲಾ' ಪಾತ್ರದ ಮೂಲಕ ಮೋಡಿ ಮಾಡಿದ್ದ ನಟಿ.

ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕೀರ್ತಿ ಸುರೇಶ್

ಸ್ವತಃ 'ಕೇವಲ ಒಂದು ದಿನ ಬಾಕಿ' ಎಂದು ನಟಿ ಸೋಶಿಯಲ್ ಮೀಡಿಯಾಗಳಲ್ಲಿ ಬರೆದುಕೊಂಡಿದ್ದಾರೆ.