ಕಣ್ಣೋಟದಲ್ಲೇ ಮನಗೆಲ್ಲುವ ನಟಿ ಮೇಘಾ ಮಹಾರಾಣಿಯಂತೆ ಮಿಂಚಿದ್ದು ಹೀಗೆ
ಮೇಘಾ ಶೆಟ್ಟಿ ಹೆಸರಿಗಿಂತ ಅನು ಸಿರಿಮನೆ ಹೆಸರಿನ ಮೂಲಕ ಕರ್ನಾಟಕದ ಮನೆಮಾತಾಗಿರುವ ನಟಿ.
ಕನ್ನಡದ ಜೊತೆ ಜೊತೆಯಲಿ ಸೀರಿಯಲ್ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟಿ.
ಫ್ಯಾಶನ್ ಡಿಸೈನರ್ ಪವಿತ್ರ ಗೌಡ ವಿನ್ಯಾಸಗೊಳಿಸಿರುವ ಲೆಹಾಂಗದಲ್ಲಿ ಮಿಂಚಿದ ನಟಿ ಮೇಘಾ
ಸೆಲೆಬ್ರೆಟಿ ಮೇಕಪ್ ಆರ್ಟ್ಟಿಸ್ಟ್ ಪ್ರಶಾಂತ್ ಅವರ ಕೈ ಚಳಕದಿಂದ ನಟಿಯ ಕೇಶ ವಿನ್ಯಾಸ ಹಾಗೂ ಮೇಕಪ್ ಸುಂದರವಾಗಿ ಮೂಡಿಬಂದಿದೆ.
ನಟಿ ಮೇಘಾ ಶೆಟ್ಟಿ ಹೊಸ ಫೋಟೋಗಳನ್ನು ಸ್ವತಃ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಿ ಸದಾ ಆಕ್ಟೀವ್ ಆಗಿರುವ ನಟಿ ಮೇಘಾ ಕಿರುತೆರೆ ಮಾತ್ರವಲ್ಲದೇ ಬೆಳ್ಳಿ ತೆರೆಯ ಮೇಲೂ ಕಾಣಿಸಿಕೊಂಡಿದ್ದಾರೆ.