ಕಿರುತೆರೆಯಲ್ಲಿ ನಟಿ ಮೇಘನಾ ರಾಜ್​ ಸರ್ಜಾ ಬ್ಯುಸಿ ಆಗಿದ್ದಾರೆ

‘ಡಾನ್ಸಿಂಗ್ ಚಾಂಪಿಯನ್​’ ಶೋಗೆ ಜಡ್ಜ್​ ಆಗಿರುವ ಮೇಘನಾ

ಎಲ್ಲ ನೋವು ಮರೆತು ಬದುಕಿನ ಪಯಣ ಮುಂದುವರಿಸಿದ ನಟಿ

ಹೊಸ ಹೊಸ ಸಿನಿಮಾಗಳಿಗೂ ಮೇಘನಾ ಸಹಿ ಮಾಡುತ್ತಿದ್ದಾರೆ

ಬಣ್ಣದ ಲೋಕದಲ್ಲಿ ಮತ್ತೆ ಸಕ್ರಿಯವಾದ ನಟಿಗೆ ಫ್ಯಾನ್ಸ್​ ಬೆಂಬಲ