ಪಾರು ಧಾರವಾಹಿಯ ಪಾರು ಪಾತ್ರದ ನಟಿ ಹೇಗಿದ್ದಾರೆ ನೋಡಿ

ಮೋಕ್ಷಿತಾ ಪೈ ಹೆಸರಿಗಿಂತ ಪಾರು ಎಂಬ ಹೆಸರಿನ ಮೂಲಕ ಮನೆ ಮಾತಾಗಿರುವ ನಟಿ 

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿ ಪಾರು

ಸೀರಿಯಲ್​ನಲ್ಲಿ ಹಳ್ಳಿ ಹುಡುಗಿಯ ಪಾತ್ರದಲ್ಲಿರುವ ನಟಿಯ ಹೊಸ ಲುಕ್​​ ನೋಡಿ ಫ್ಯಾನ್ಸ್​​ ಫಿದಾ 

ಮೋಕ್ಷಿತಾ ಪೈ ಹೊಸ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. 

ಕನ್ನಡ ಮಾತ್ರವಲ್ಲದೇ ತಮಿಳು ಕಿರುತೆರೆಯಲ್ಲೂ ಬಣ್ಣ ಹಚ್ಚಿದ ನಟಿ ಮೋಕ್ಷಿತಾ

ಧಾರವಾಹಿಯಲ್ಲಿ ಸದಾ ಸಾಂಪ್ರದಾಯಿಕ ಉಡುಪಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ಬೆಡಗಿ