ಸೀರೆಯುಟ್ಟು ಮಿಂಚಿದ ಮಾದಕ ಚೆಲುವೆ ಮೌನಿ ರಾಯ್

ಸದಾ ಬಿಕಿನಿ ತೊಟ್ಟು ಸುದ್ದಿಯಲ್ಲಿರುತ್ತಿದ್ದ  ಬಾಲಿವುಡ್​​​ ಬೆಡಗಿ ಮೌನಿ

ಇದೀಗಾ ಸೀರೆಯುಟ್ಟು ಮೌನಿ ಫೋಟೋಗೆ ಪೋಸ್​​ ಕೊಟ್ಟಿದ್ದಾರೆ.

ಹಸಿರು ಬಣ್ಣದ ಸೀರೆಯಲ್ಲಿ ನಟಿ ಮಿಂಚಿದ್ದು, ಪೋಟೋಗಳು ಎಲ್ಲೆಡೆ ವೈರಲ್​ ಆಗಿದೆ.

ಬಳುಕುವ ಬಳ್ಳಿಯ ಹೊಸ ಅವತಾರ ಕಂಡು ಅಭಿಮಾನಿಗಳು ಫುಲ್​​ ಖುಷಿಯಾಗಿದ್ದಾರೆ.

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​​​ ಆಕ್ಟೀವ್​ ಆಗಿರುವ ಮೌನಿ, ಇನ್ಸ್ಟಾಗ್ರಾಮ್​ನಲ್ಲಿ 27.4 ಮಿಲಿಯನ್​​​​ ಫಾಲೋವರ್ಸ್​ ಹೊಂದಿದ್ದಾರೆ.

ಹಿಂದಿ ಕಿರುತೆರೆಯಲ್ಲಿ ನಾಗಿಣಿ ಧಾರಾವಾಹಿಯ ಮೂಲಕ ಜನಮೆಚ್ಚುಗೆ ಪಡೆದಿದ್ದ ನಟಿ.

ಕೆಜಿಎಫ್​​​​ ಸಿನಿಮಾದಲ್ಲೂ ರಾಕಿಂಗ್​​​ ಸ್ಟಾರ್​​​ ಯಶ್​​​​ ಜೊತೆ ಸ್ಟೆಪ್​​ ಹಾಕಿ ಮಿಂಚಿದ್ದ ನಟಿ.

2018 ರಲ್ಲಿ ತೆರೆಕಂಡ 'ಗೋಲ್ಡ್' ಚಿತ್ರದ ಮೂಲಕ ಬೆಳ್ಳಿ ತೆರೆಯ ಮೇಲೆ ನಾಯಕಿಯಾಗಿ ಕಾಣಿಸಿಕೊಂಡಿದ್ದ ನಟಿ.