ಮತ್ತೇ ಕನ್ನಡ ಸಿನಿಮಾದಲ್ಲಿ ʼಮುಂಗಾರು ಮಳೆ 2ʼ ಬೆಡಗಿ?

'ಮುಂಗಾರು ಮಳೆ 2' ಸಿನಿಮಾದಲ್ಲಿ ನಾಯಕಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ನಟಿ ನೇಹಾ ಶೆಟ್ಟಿ

ಮುಂಗಾರು ಮಳೆ 2 ನಂತರ ತೆಲುಗು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದ ನಟಿ

ಸರಿಯಾಗಿ ನೆನಪಿದೆ ನನಗೆ, ಇದಕ್ಕೆಲ್ಲಾ ಕಾರಣ ಕಿರುನಗೆ ಹಾಡಿನ ಮೂಲಕ ಮೋಡಿ ಮಾಡಿದ್ದ ನಟಿ

ಚಂದನ್ ಶೆಟ್ಟಿಯವರ  'ಚಾಕೋಲೇಟ್ ಗರ್ಲ್' ಆಲ್ಬಂ ಹಾಡಿನಲ್ಲಿಯೂ ಹಾಟ್ ಆಗಿ ಕಾಣಿಸಿಕೊಂಡಿದ್ದ ಕರಾವಳಿಯ ಬೆಡಗಿ

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​ ಆಗಿರುವ ನಟಿ, ಮತ್ತೇ ಚಂದನವನಕ್ಕೆ ಯಾವಾಗ? ಎಂದ ಅಭಿಮಾನಿ

ಇದೀಗಾ ಸೀರೆಯುಟ್ಟ ಹೊಸ ಫೋಟೋಗಳನ್ನು ಶೇರ್ ಮಾಡಿ ಅಭಿಮಾನಿಗಳಿಗೆ ಖುಷಿ ನೀಡಿದ್ದಾರೆ