ನಟಿ ನಿಶ್ವಿಕಾ ನಾಯ್ಡು ಸದ್ಯ ಗುರು ಶಿಷ್ಯರು ಚಿತ್ರದ ಖುಷಿಯಲ್ಲಿದ್ದಾರೆ.
ಇತ್ತೀಚೆಗೆ 'ದಿಲ್ ಪಸಂದ್' ಚಿತ್ರದಲ್ಲಿಯೂ ನಟಿಸಿದ್ದರು.
'ದಿಲ್ ಪಸಂದ್' ಚಿತ್ರದ ಪ್ರೀ ಇಮೆಂಟ್ ನಲ್ಲಿ ಕಂಗೋಳಿಸಿದ್ದು ಹೀಗೆ.
ಕಪ್ಪು ಮತ್ತು ಕೆಂಪು ಬಣ್ಣದ ಗ್ರ್ಯಾಂಡ್ ಲೆಹೆಂಗಾದಲ್ಲಿ ಸುಂದರವಾಗಿ ಕಂಡ ನಟಿ.
ಸದ್ಯ ನಿಶ್ವಿಕಾ ಕೈಯಲ್ಲಿ ಸಾಲು ಸಾಲು ಚಿತ್ರಗಳ ಆಫರ್ ಗಳಿವೆ.
'ನಿಮ್ಮದು ಮೋಹಕ ನಗು' ಎಂದ ಫ್ಯಾನ್ಸ್
ಗಾಳಿಪಟ-2 ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಿಶ್ವಿಕಾ ನಾಯ್ಡು ಅಭಿನಯಿಸಿದ್ದರು.
ವೈಟ್ ಆ್ಯಂಡ್ ವೈಟ್ ಲೆಹೆಂಗಾದಲ್ಲಿ ಕಣ್ಮನ ಸೆಳೆದ ನಟಿ ನಿಶ್ವಿಕಾ ನಾಯ್ಡು