ನಟಿ ನಿಶ್ವಿಕಾ ನಾಯ್ಡು ಹೊಸ ಲುಕ್ ಹೇಗಿದೆ ನೋಡಿ

ಜಂಟಲ್‍ಮನ್ ಸಿನಿಮಾದ ಹಾಡಿನಿಂದಲೇ ಸಾಕಷ್ಟು ಜನಮೆಚ್ಚುಗೆ ಪಡೆದಿದ್ದ ನಟಿ​​ ನಿಶ್ವಿಕಾ ನಾಯ್ಡು

ಮಾಡೆಲಿಂಗ್‌ ಕ್ಷೇತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ್ದ ನಟಿ ನಿಶ್ವಿಕಾ

ನಿಶ್ವಿಕಾ ನಾಯ್ಡು ಹೊಸ ಅವತಾರದಲ್ಲಿ ಪೋಟೋ ಶೂಟ್​​ ಮಾಡಿಸಿಕೊಂಡಿದ್ದಾರೆ.

ಪೋಟೋದಲ್ಲಿ ನಿಶ್ವಿಕಾ ಫಿಟ್​​ನೆಸ್​​ ಕಂಡು ಅಭಿಮಾನಿಗಳು ಫುಲ್​​ ಫಿದಾ ಆಗಿದ್ದಾರೆ.

ಹೊಸ ಫೋಟೋಗಳನ್ನು ಸ್ವತಹ ನಟಿ ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

ಅಮ್ಮಾ ಐ ಲವ್‌ ಯು, ವಾಸು ನಾನ್ ಪಕ್ಕಾ ಕಮರ್ಷಿಯಲ್ ಸಿನಿಮಾಗಳಲ್ಲಿ ನಟಸಿದ್ದ ನಿಶ್ವಿಕಾ