ಬಾಲಿವುಡ್ ನಟಿಯರು ಧರಿಸುವ ಬಟ್ಟೆಗಳ ಬೆಲೆ ಎಷ್ಟು ಗೊತ್ತಾ?

ನಟಿ ಶನಯಾ ಕಪೂರ್ ಧರಿಸಿದ್ದ ಈ ಕೆಸರಿ ಬಣ್ಣದ ಬಟ್ಟೆಯ ಬೆಲೆ ಹಾಗೂ ಹ್ಯಾಂಡ್ ಬ್ಯಾಗ್ ಒಟ್ಟು ಮೊತ್ತ 3.56ಲಕ್ಷ.

ತೂ ಜೂಥಿ ಮೈನ್ ಮಕ್ಕರ್ ಚಿತ್ರದ ಹೊಸ ಪೋಸ್ಟರ್ ನಲ್ಲಿ  ಶ್ರದ್ಧಾ ಕಪೂರ್ ಧರಿಸಿದ್ದ ಬಟ್ಟೆಯ ಬೆಲೆ 34 ಸಾವಿರ.

ಇತ್ತೀಚೆಗೆಷ್ಟೇ ಸಿನಿಮಾ ಪ್ರಮೋಷನ್ ದಿನಗಳಲ್ಲಿ ರಶ್ಮಿಕಾ ಮಂದಣ್ಣ ಉಟ್ಟ ಸೀರೆಯ ಬೆಲೆ 75 ಸಾವಿರ 

ಇತ್ತೀಚೆಗೆಷ್ಟೇ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ನಿಶ್ಚಿತಾರ್ಥದಲ್ಲಿ  ಅನನ್ಯಾ ಪಾಂಡೆ ಬಿಳಿ ಬಣ್ಣದ ಲೆಹಾಂಗ ಧರಿಸಿದ್ದು, ಇದರ ಬೆಲೆ 2.29 ಲಕ್ಷ.

ಶಾರುಖ್ ಪುತ್ರಿ ಸುಹಾನಾ ಖಾನ್ ಧರಿಸಿದ್ದ ಮಿನಿ ಡ್ರೆಸ್ 93 ಸಾವಿರ ಹಾಗೂ ಹಾಕಿರುವ ಶೂ ಬೆಲೆ 56 ಸಾವಿರ.

ಇತ್ತೀಚೆಗೆಷ್ಟೇ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ನಿಶ್ಚಿತಾರ್ಥದಲ್ಲಿ ನಟಿ ದೀಪಿಕಾ ಪಡುಕೋಣೆ ಧರಿಸಿರುವ ಸೀರೆಯ ಬೆಲೆ 1.49 ಲಕ್ಷ.