ನಟಿ ಪರಿಣೀತಿ ಚೋಪ್ರಾಗೆ ಅಕ್ಟೋಬರ್​​ನಲ್ಲಿ ಮದುವೆ?

ಆಪ್ ನಾಯಕ ರಾಘವ್ ಚಡ್ಡಾ ಜೊತೆ ಡೇಟಿಂಗ್

ಹಲವು ಕಡೆಗಳಲ್ಲಿ ಭೇಟಿ ಆಗುತ್ತಿದ್ದಾರೆ ಪರಿಣೀತಿ-ರಾಘವ್

ಗುಟ್ಟಾಗಿ ನಡೆದಿದೆ ಪರಿಣೀತಿ ಎಂಗೇಜ್​ಮೆಂಟ್

ಅದ್ದೂರಿ ಮದುವೆಗೆ ಸಾಕ್ಷಿ ಆಗಲಿದೆ ಮುಂಬೈ ನಗರ

ವಿವಾಹಕ್ಕೆ ಪ್ರಿಯಾಂಕಾ ಚೋಪ್ರಾ ಕೂಡ ಹಾಜರಿ ಹಾಕಲಿದ್ದಾರೆ

ಈವರೆಗೆ ನಟಿಯಿಂದ ಸಿಕ್ಕಿಲ್ಲ ಸ್ಪಷ್ಟನೆ