ಶ್ರೀಲಂಕಾ ಪ್ರವಾಸದಲ್ಲಿ ಕರಾವಳಿ ಬೆಡಗಿ  ಪೂಜಾ ಹೆಗ್ಡೆ

ಮೂಲತಃ ಮಂಗಳೂರಿನವರಾದ ಪೂಜಾ ಮುಂಬೈನಲ್ಲಿ ನೆಲೆಸಿದ್ದಾರೆ

ಇತ್ತೀಚೆಗಷ್ಟೇ ಮಂಗಳೂರಿನ ಅಜ್ಜಿ ಮನೆಗೆ ಬಂದು ಕಾಡು ಬೆಟ್ಟ ಸುತ್ತಿದ ಸುಂದರ ಕ್ಷಣಗಳ ಫೋಟೋ ಹಂಚಿದ್ದ ನಟಿ.

‘ಕಿಸಿ ಕ ಭಾಯ್ ಕಿಸಿ ಕಿ ಜಾನ್’  ಸಿನಿಮಾದ ಮೂಲಕ ಇತ್ತಿಚೇಗೆ  ಸುದ್ದಿಯಲ್ಲಿದ್ದ ಪೂಜಾ

ಇದೀಗಾ ಶ್ರೀಲಂಕಾ ಪ್ರವಾಸದಲ್ಲಿರುವ ನಟಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಶ್ರೀಲಂಕಾದಲ್ಲಿ  ಸೀ ಫುಡ್ ಸವಿಯುತ್ತಿರುವ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ.

ಇನ್ಸ್ಟಾಗ್ರಾಮ್​​ನಲ್ಲಿ ಸಖತ್​ ಆಕ್ಟೀವ್​ ಆಗಿರುವ ನಟಿ 23 ಮಿಲಿಯನ್​ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.