Pooja Hegde (7)

ನಟಿ ಪೂಜಾ ಹೆಗ್ಡೆ ಹೊಸ ಲುಕ್ ಹೇಗಿದೆ ನೋಡಿ

Pooja Hegde (8)

ಪೂಜಾ ಹೆಗ್ಡೆ ಹಾಗೂ ಸಲ್ಮಾನ್ ಖಾನ್ ನಟನೆಯ ‘ಕಿಸಿ ಕ ಭಾಯ್​ ಕಿಸಿ ಕಿ ಜಾನ್’ ಸಿನಿಮಾ ರಿಲೀಸ್​ಗೆ ರೆಡಿಯಾಗಿದೆ.

Pooja Hegde (9)

ಮಾಡೆಲ್ ಆಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ನಟಿ ಪೂಜಾ

Pooja Hegde (10)

ಇದೀಗಾ ಕೇಸರಿ ಬಣ್ಣದ ಬಟ್ಟೆ ಫೋಟೋಶೂಟ್​​ ಮಾಡಿಸಿಕೊಂಡಿದ್ದಾರೆ

ನಟಿ ಪೂಜಾ ಹಂಚಿಕೊಂಡಿರುವ ಪೋಟೋ ಒಂದೇ ದಿನದಲ್ಲಿ 887,610 ಲೈಕ್​​ಗಳನ್ನು ಪಡೆದುಕೊಂಡಿದೆ. 

ತನ್ನ ಮೋಹಕ ನೋಟದಿಂದಲೇ ಲಕ್ಷಾಂತರ ಅಭಿಮಾನಿಗಳನ್ನು ಪಡೆದುಕೊಂಡಿರುವ ನಟಿ ಪೂಜಾ

ಮೂಲತಃ ಕರ್ನಾಟಕದ ಮಂಗಳೂರಿನವರಾದ ಪೂಜಾ ಮುಂಬೈನಲ್ಲಿ ನೆಲೆಸಿದ್ದಾರೆ.