ನಟಿ ಪ್ರಣಿತಾ ಮಗಳು ಎಷ್ಟು ಮುದ್ದಾಗಿದ್ದಾಳೆ ನೋಡಿ

ಮಗಳ ಜೊತೆ ಕ್ಯೂಟ್​​ ಆಗಿ  ಫೋಟೋಶೂಟ್​​ ಮಾಡಿಸಿಕೊಂಡ ನಟಿ.

ನಟ ದರ್ಶನ್‌ ಅಭಿನಯದ  ಪೋರ್ಕಿ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ನಟಿ.

ಕಳೆದ ಜೂನ್ ತಿಂಗಳಿನಲ್ಲಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಸದಾ ಸೋಶಿಯಲ್​ ಮೀಡಿಯಾಗಳಲ್ಲಿ ಆಕ್ಟೀವ್​ ಆಗಿರುವ ನಟಿ ಮಗಳ ನಾಮಕರಣದ ಪೋಟೋಗಳನ್ನು ಹಂಚಿಕೊಂಡಿದ್ದರು.

ಬಹುಭಾಷಾ ನಟಿ ಪ್ರಣಿತಾ ಸುಭಾಷ್‌ ಮಗಳಿಗೆ ಆರ್ನಾ ಎಂದು ಪ್ರಣಿತಾ ಹೆಸರಿಟ್ಟಿದ್ದಾರೆ.

ಹೆರಿಗೆಯ ನಂತರವೂ ನಟಿಯ ಸೌಂದರ್ಯ ಹಾಗೂ ಮುದ್ದಾದ ಮಗುವಿನ ನಗುವಿಗೆ ಫ್ಯಾನ್ಸ್​​ ಫಿದಾ ಆಗಿದ್ದಾರೆ.