ರಾಣಿಯಂತೆ ಮಿಂಚಿದ 'ಪೊರ್ಕಿ' ಬೆಡಗಿ ಪ್ರಣಿತಾ

ನಟಿ ಪ್ರಣಿತಾ ಸುಭಾಷ್​​​ ಲೆಹಾಂಗ ತೊಟ್ಟು ರಾಣಿಯಂತೆ ಮಿಂಚಿದ್ದಾರೆ.

ಹೆರಿಗೆಯ ನಂತರವೂ ನಟಿಯ ಅಂದ ಕಂಡು ಅಭಿಮಾನಿಗಳು ಫುಲ್​ ಖುಷಿಯಾಗಿದ್ದಾರೆ.

ಪ್ರಣಿತಾ ಹಾಟ್​​ನೆಸ್​​ಗೆ ಸಂತೂರ್​​ ಮಮ್ಮಿ ಎಂದು ಕಾಮೆಂಟ್​​ ಮಾಡಿದ ಅಭಿಮಾನಿಗಳು.

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​​ ಆಗಿರುವ ಪ್ರಣಿತಾ.

ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಫೋಟೋಗಳನ್ನು ಸೋಶಿಯಲ್​​ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿರುವ ನಟಿ ಪ್ರಣಿತಾ.

'ಪೊರ್ಕಿ' ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಟ್ಟಿದ್ದ ನಟಿ ಪ್ರಣಿತಾ.