‘ಜವಾನ್​’ ಸಿನಿಮಾದಲ್ಲಿ ಶಾರುಖ್​ ಜೊತೆ ಆ್ಯಕ್ಷನ್​ ಮೆರೆದ ಪ್ರಿಯಾಮಣಿ

09 Sep 2023

Pic credit - instagram

ಸೆ.7ರಂದು ರಿಲೀಸ್​ ಆಗಿರುವ ‘ಜವಾನ್​’ ಸಿನಿಮಾ ಸೂಪರ್​ ಹಿಟ್​ ಆಗಿದೆ.

ಸೂಪರ್​ ಹಿಟ್​ ಸಿನಿಮಾ  

ಈ ಚಿತ್ರದಲ್ಲಿ ಶಾರುಖ್​ ಖಾನ್​ ಜೊತೆ ಪ್ರಿಯಾಮಣಿ ತೆರೆ ಹಂಚಿಕೊಂಡಿದ್ದಾರೆ.

ಶಾರುಖ್​ ಜೊತೆ ನಟನೆ  

‘ಜವಾನ್​’ ಚಿತ್ರದಲ್ಲಿ ಭರ್ಜರಿ ಸಾಹಸ ದೃಶ್ಯಗಳು ಜನ ಮೆಚ್ಚುಗೆ ಪಡೆದಿವೆ.

ಭರ್ಜರಿ ಸಾಹಸ ದೃಶ್ಯ  

ನಟಿ ಪ್ರಿಯಾಮಣಿ ಅವರು ‘ಜವಾನ್​’ ಚಿತ್ರದಲ್ಲಿ ಗನ್​ ಹಿಡಿದು ಅಬ್ಬರಿಸಿದ್ದಾರೆ.

ಗನ್​ ಹಿಡಿದ ಪ್ರಿಯಾಮಣಿ  

ಈ ಸಿನಿಮಾ ಸೂಪರ್​ ಹಿಟ್​ ಆದ ಬಳಿಕ ಪ್ರಿಯಾಮಣಿ ಅವರ ಜನಪ್ರಿಯತೆ ಹೆಚ್ಚಿದೆ.

ಹೆಚ್ಚಿತು ನಟಿಯ ಖ್ಯಾತಿ  

ಪ್ರಿಯಾಮಣಿಗೆ ದಕ್ಷಿಣ ಭಾರತ ಮಾತ್ರವಲ್ಲದೇ ಬಾಲಿವುಡ್​ನಲ್ಲೂ ಬೇಡಿಕೆ ಇದೆ.

ಬಾಲಿವುಡ್​ನಲ್ಲಿ ಬೇಡಿಕೆ  

2017ರಲ್ಲಿ ಪ್ರಿಯಾಮಣಿ ಮದುವೆ ಆಯಿತು. ಆ ಬಳಿಕವೂ ಅವರು ಸಕ್ರಿಯರಾಗಿದ್ದಾರೆ.

ಮದುವೆ ಬಳಿಕವೂ ಸಕ್ರಿಯ  

ಕನ್ನಡ, ತಮಿಳು, ಮಲಯಾಳಂ, ತೆಲುಗು, ಹಿಂದಿ ಭಾಷೆಗಳಲ್ಲಿ ಪ್ರಿಯಾಮಣಿ ಬ್ಯುಸಿ.

ಬಹುಭಾಷೆಯಲ್ಲಿ ಬ್ಯುಸಿ  

ಮಾಲ್ಡೀವ್ಸ್​ನಲ್ಲಿ ಸೋನು ಶ್ರೀನಿವಾಸ್​ ಗೌಡ; ಇಲ್ಲಿವೆ ಹಾಟ್​ ಫೋಟೋಗಳು