Priyanka Mohan

ಬಣ್ಣದ ಲೋಕದ ಉದಯೋನ್ಮುಖ ನಟಿ ಪ್ರಿಯಾಂಕಾ ಮೋಹನ್

Priyanka Mohan (1)

ಪ್ರಿಯಾಂಕಾ ಮೋಹನ್ ಕನ್ನಡ ಮತ್ತು ತೆಲಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ.

Priyanka Mohan (2)

2019 ರಲ್ಲಿ ಬಣ್ಣದ ಲೋಕಕ್ಕೆ ಕಾಲಿರಿಸಿದ ನಟಿ ಪ್ರಿಯಾಂಕ

Priyanka Mohan (3)

ಪ್ರಿಯಾಂಕ ಅರುಲ್​​ ಮೋಹನ್​​ ಇವರ ಪೂರ್ಣ ಹೆಸರು

ಕನ್ನಡದ ಒಂದು ಕಥೆ ಹೇಳ್ಲಾ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ ಪ್ರಿಯಾಂಕ ಮೋಹನ್

ಕಾಲಿವುಡ್ ನಟ ಸೂರ್ಯ ಅಭಿನಯದ ‘ಎದರ್ಕುಂ ತುನಿಂಧವನ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ

ಸ್ವತಃ  ಇನ್ಸ್ಟಾಗ್ರಾಮ್​​ನಲ್ಲಿ ಗುಲಾಬಿ ಬಣ್ಣದ ಸೀರೆ ಉಟ್ಟ ಪೋಟೋಗಳನ್ನು ಹಂಚಿಕೊಂಡಿದ್ದಾರೆ ನಟಿ ಪ್ರಿಯಾಂಕ