ಹೊಸ ಅವತಾರದಲ್ಲಿ ತುಪ್ಪದ ಬೆಡಗಿ

ಸ್ಯಾಂಡಲ್‌ವುಡ್ ನಟಿ ರಾಗಿಣಿ ದ್ವಿವೇದಿ ಇತ್ತೀಚೆಗೆ ಗುಲಾಬಿ ಬಣ್ಣದ ಲೆಹಾಂಗ ತೊಟ್ಟು ಮಿಂಚಿದ್ದಾರೆ

ಮೇಕಪ್​​ ಆರ್ಟೀಸ್ಟ್​​​​​​ ಲಕ್ಷ್ಮೀ ಬಟ್ಟೆಗೆ ತಕ್ಕಂತೆ ಸುಂದರವಾಗಿ ಕಾಣುವಂತೆ ಮೇಕಪ್​ ಮಾಡಿದ್ದಾರೆ.

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​​ ಆಕ್ಟೀವ್​ ಆಗಿರುವ ನಟಿ ರಾಗಿಣಿ

ಹೊಸ ಹೊಸ ಪೋಟೋಗಳನ್ನು ಇನ್ಸ್ಟಾಗ್ರಾಮ್​ನಲ್ಲಿ ನಟಿ ರಾಗಿಣಿ ಹಂಚಿಕೊಂಡಿದ್ದಾರೆ

ತುಪ್ಪದ ಬೆಡಗಿಯ ಹೊಸ ಅವತಾರಕ್ಕೆ ಅಭಿಮಾನಿಗಳು ಫುಲ್​​ ಖಷ್​​​ ಆಗಿದ್ದಾರೆ

ಅನುಷಾ ರಾಮ್​​ ಕರಣ್​​ ಅವರು ನಟಿ ಸುಂದರ ಪೋಟೋಗಳನ್ನು ಸೆರೆಹಿಡಿದ್ದಾರೆ