ಜಪಾನ್​ನಲ್ಲಿ  ನಟಿ ರಮ್ಯಾ ಬರ್ತ್​ಡೇ ಆಚರಣೆ

ಇಂದು (ನ.29) ರಮ್ಯಾ ಹುಟ್ಟುಹಬ್ಬ

ಅಭಿಮಾನಿಗಳಿಂದ ನಟಿಗೆ ಬಂತು ಶುಭಾಶಯ

ಜಪಾನ್ ಫೋಟೋ ಹಂಚಿಕೊಂಡ ರಮ್ಯಾ

ಬ್ರೇಕ್ ಪಡೆದ ನಟಿ

ಚಿತ್ರರಂಗಕ್ಕೆ ರಮ್ಯಾ ಕಂಬ್ಯಾಕ್

ಧನಂಜಯ್ ಜತೆ ನಟಿಸಲಿದ್ದಾರೆ ರಮ್ಯಾ