ವಿದೇಶ ಪ್ರವಾಸದಲ್ಲಿರುವ ಫೋಟೋಗಳನ್ನು ಹಂಚಿಕೊಂಡ ಪುಟ್ಟಗೌರಿ.

ಪುಟ್ಟ ಗೌರಿ ಮದುವೆ  ಹಾಗೂ ಕನ್ನಡತಿ ಸೀರಿಯಲ್ ಮೂಲಕ ಕರ್ನಾಟಕದ ಮನೆ ಮಾತಾಗಿದ್ದ ನಟಿ ರಂಜನಿ ರಾಘವನ್.

ಪೋರ್ಚುಗಲ್ ನ ರಾಜಧಾನಿ ಲಿಸ್ಬನ್ ನಲ್ಲಿ ಪ್ರವಾಸದಲ್ಲಿರುವ ನಟಿ ರಂಜನಿ ರಾಘವನ್

ಕಿರುತೆರೆಯಲ್ಲಿ ಮಾತ್ರವಲ್ಲದೇ ಬೆಳ್ಳಿ ತೆರೆಯಲ್ಲೂ ರಾಜಹಂಸ ಚಿತ್ರದ ಮೂಲಕ ಮಿಂಚಿದ್ದ ನಟಿ.

ಇತ್ತೀಚೆಗಷ್ಟೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿದೇಶ ಪ್ರವಾಸದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

ನಟನೆಯ ಜೊತೆಗೆ ರಂಜನಿ ಒಬ್ಬ ಸೃಜನಶೀಲ ಬರಹಗಾರ್ತಿ ಕೂಡ ಹೌದು.

ಧಾರಾವಾಹಿಗಳ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿದ್ದ ನಟಿ ಇನ್ಸ್ಟಾಗ್ರಾಮ್ ನಲ್ಲಿ 1 ಮಿಲಿಯನ್ ಫಾಲೋವರ್ಸ್ ಗಳನ್ನು ಪಡೆದುಕೊಂಡಿದ್ದಾರೆ.