Ranjani Raghavan (2)

ವಯನಾಡು ಪ್ರವಾಸದ ಫೋಟೋ ಹಂಚಿಕೊಂಡ ರಂಜನಿ ರಾಘವನ್

Ranjani Raghavan (1)

ಮಳೆಗಾಲವನ್ನು ವಯನಾಡಿನಲ್ಲಿ ಕಳೆದ ಸುಂದರಿ

Ranjani Raghavan

ಧಾರಾವಾಹಿಗಳ ಮೂಲಕ ಫೇಮಸ್ ಆದ ನಟಿ ರಂಜನಿ

Ranjani Raghavan (3)

‘ಕನ್ನಡತಿ’ ಧಾರಾವಾಹಿ ಮೂಲಕ ಹೆಚ್ಚಿತು ಜನಪ್ರಿಯತೆ

ಕೆಲವು ಸಿನಿಮಾಗಳಲ್ಲೂ ನಟಿಸಿರುವ ರಂಜನಿ

ಈಗ ಸಿನಿಮಾ ರಂಗದಲ್ಲಿ ಬ್ಯುಸಿ ಆಗಿರುವ ನಟಿ ರಂಜನಿ

ಕಾದಂಬರಿ, ಕಥೆ ಬರೆದು ಜನಪ್ರಿಯತೆ ಪಡೆದಿರುವ ನಟಿ

ಹೊಸ ಹೊಸ ಫೋಟೋ ಹಂಚಿಕೊಳ್ಳುವ ನಟಿ ರಂಜನಿ

ನಟಿಗೆ ಇನ್​ಸ್ಟಾಗ್ರಾಮ್​ನಲ್ಲಿ ಒಂದು ಮಿಲಿಯನ್ ಫಾಲೋವರ್ಸ್​