ಶಿವಣ್ಣಗೆ ನಾಯಕಿಯಾದ ಕನ್ನಡದ ಯುವನಟಿ ರುಕ್ಮಿಣಿ ವಸಂತ್

ಶಿವರಾಜಕುಮಾರ್‌ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಭೈರತಿ ರಣಗಲ್‌’

ಸದ್ಯ ‘ಭೈರತಿ ರಣಗಲ್‌’ ಸಿನಿಮಾಗೆ ಕನ್ನಡದ ಯುವನಟಿ ರುಕ್ಮಿಣಿ ವಸಂತ್ ನಾಯಕಿಯಾಗಲಿದ್ದಾರೆ.

‘ಸಪ್ತಸಾಗರದಾಚೆ ಎಲ್ಲೋ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ  ರುಕ್ಮಿಣಿ ವಸಂತ್.

ಇದೀಗಾ ಕನ್ನಡದ ಬೆಡಗಿ ರುಕ್ಮಿಣಿ ಸಾಲು ಸಾಲು ಚಿತ್ರಗಳಲ್ಲಿ ಬ್ಯೂಸಿಯಾಗಿದ್ದಾರೆ.

ಸದ್ಯ ರುಕ್ಮಿಣಿ ಮಲೇಷಿಯಾದಲ್ಲಿ ವಿಜಯ್ ಸೇತುಪತಿ ಜೊತೆ ತಮಿಳು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

‘ಭೈರತಿ ರಣಗಲ್‌’ ಜೂನ್ 10ರಿಂದ ಶೂಟಿಂಗ್ ನಡೆಯಲಿದೆ ಎಂದು ಚಿತ್ರತಂಡ ತಿಳಿಸಿದೆ.