ಬಾಲಿಯಲ್ಲಿ ನಟಿ ಸಮಂತಾ ಮೋಜು-ಮಸ್ತಿ

ವಿವಿಧ ರೀತಿಯ ಫೋಟೋ ಹಂಚಿಕೊಳ್ಳುತ್ತಿರುವ ಸುಂದರಿ

ವೈರಲ್ ಆಗುತ್ತಿದೆ ನಟಿ ಹಂಚಿಕೊಳ್ಳುತ್ತಿರುವ ಹೊಸ ಫೋಟೋಸ್

ಸಿನಿಮಾ ರಂಗದಿಂದ ಒಂದು ವರ್ಷ ಬ್ರೇಕ್ ಪಡೆದಿರುವ ನಟಿ

ಅಪರೂಪದ ಕಾಯಿಲೆಯಿಂದ ಇನ್ನೂ ಗುಣವಾಗಿಲ್ಲ ಸಮಂತಾ

ಅಪರೂಪದ ಕಾಯಿಲೆಯಿಂದ ಇನ್ನೂ ಗುಣವಾಗಿಲ್ಲ ಸಮಂತಾ

ವಿಚ್ಛೇದನ ಬಳಿಕ ಸಾಕಷ್ಟು ಏರಿಳಿತ ಕಂಡ ನಟಿ ಸಮಂತಾ ಬದುಕು

ನಟಿ ಸಮಂತಾ ಹೊಸ ಫೋಟೋಗೆ ಸಿಗುತ್ತಿದೆ ಭರ್ಜರಿ ಲೈಕ್ಸ್

‘ಖುಷಿ’ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಜೊತೆ ನಟನೆ