ಸಮಂತಾ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ

ನಟಿ ತಮ್ಮ ಇನ್ಸ್ಟಾದಲ್ಲಿ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ

ರೇಷ್ಮೆ ಸೀರೆಯಲ್ಲಿ ಸಮಂತಾ ಸುಂದರವಾಗಿ ಕಾಣುತ್ತಿದ್ದಾರೆ

ಈ ಸೀರೆಯ ಬೆಲೆ 1,14,999 ರೂ.

ಈ ಸೀರೆಯಲ್ಲಿ ಕೈಯಿಂದ ಬಿಡಿಸಿದ ಚಿತ್ರಕಲೆ ಮತ್ತು ಕಸೂತಿಯನ್ನು ಮಾಡಲಾಗಿದೆ.