ಸಮಂತಾ ತೊಟ್ಟ ಸೀರೆ ಬೆಲೆ ಗೊತ್ತಾ?

48 ಸಾವಿರ ರೂ. ಸೀರೆ ಉಟ್ಟ ಸಮಂತಾ

ವೈರಲ್ ಆಯ್ತು ಫೋಟೋ

‘ಶಾಕುಂತಲಂ’ ಸಿನಿಮಾ ನಟಿ ಸಮಂತಾ

ಸುದ್ದಿಗೋಷ್ಠಿಯಲ್ಲಿ ಭಾಗಿ ಆಗಿದ್ದ ಸಮಂತಾ

ಈ ವೇಳೆ ದುಬಾರಿ ಸೀರೆ ಉಟ್ಟಿದ್ದ ನಟಿ

ಫೆ.17ಕ್ಕೆ ‘ಶಾಕುಂತಲಂ’ ರಿಲೀಸ್

ವಿಚಿತ್ರ ಕಾಯಿಲೆಗೆ ತುತ್ತಾಗಿರೋ ಸಮಂತಾ