ಹಳೆ ಫೋಟೋಗಳನ್ನು ಹಂಚಿಕೊಂಡ ಚಾರ್ಲಿ ಬೆಡಗಿ

ಚಾರ್ಲಿ ಸಿನಿಮಾ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ನಟಿ, ಈಗ ಹೊಸ ಹೊಸ ಸಿನಿಮಾಗಳಲ್ಲಿ ಅವಕಾಶಗಳನ್ನು  ಪಡೆಯುತ್ತಿದ್ದಾರೆ.

ಬಣ್ಣದ ಲೋಕಕ್ಕೆ ಎಂಟ್ರಿ ಕೊಡುವ ಮೊದಲ, ತನ್ನ ಮಾಡೆಲಿಂಗ್​​ ಜೀವನದ ಪೋಟೋಗಳನ್ನು ಹಂಚಿಕೊಂಡಿದ್ದಾರೆ.

2013ರಲ್ಲಿ ಮಾಡೆಲಿಂಗ್​​​ ಮೂಲಕ ವೃತಿ ಜೀವನವನ್ನು ಪ್ರಾರಂಭಿಸಿದ ಸಂಗೀತಾ ಶೃಂಗೇರಿ.

ಚಾರ್ಲಿ ಸಿನಿಮಾ ನಟಿಗೆ ದೊಡ್ಡ ಮಟ್ಟದ ಗೆಲುವು ತಂದುಕೊಟ್ಟಿದೆ.

ಕೇವಲ ಬೆಳ್ಳಿ ತೆರೆ ಮಾತ್ರವಲ್ಲದೇ ಕಿರುತೆರೆಯಲ್ಲೂ ನಟಿಸಿ ಸೈ ಎಸಿಕೊಂಡಿರುವ ಸಂಗೀತಾ ಶೃಂಗೇರಿ.

ಹರಹರ ಮಹಾದೇವ ಧಾರಾವಾಹಿಯಲ್ಲಿ ನಟಿಸಿ ಮನೆಮಾತಾಗಿದ್ದ ನಟಿ ಈಕೆ.