ನಟಿ ಶಮಾ ಶಿಕಂದರ್ ಇನ್​ಸ್ಟಾಗ್ರಾಮ್​ನಲ್ಲಿ ಆ್ಯಕ್ಟೀವ್

ಹಾಟ್ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ ನಟಿ

1998ರಿಂದ ಸಿನಿಮಾಗಳಲ್ಲಿ ನಟನೆ ಮಾಡುತ್ತಿದ್ದಾರೆ ಶಮಾ

ಧಾರಾವಾಹಿಗಳಲ್ಲೂ ನಟಿಸಿರುವ ಶಮಾ ಸಿಕಂದರ್

ವೆಬ್ ಸೀರಿಸ್ ಮೂಲಕವೂ ಗುರುತಿಸಿಕೊಂಡಿರುವ ನಟಿ

2016ರಲ್ಲಿ ನಡೆದಿತ್ತು ನಟಿಯ ಎಂಗೇಜ್​ಮೆಂಟ್

ಜೇಮ್ಸ್ ಮಿಲ್ಲಿರನ್​ನ ಮದುವೆ ಆಗಿರುವ ಶಮಾ

ಶಮಾ ಹಂಚಿಕೊಂಡಿರುವ ಫೋಟೋಗೆ ಭರ್ಜರಿ ಲೈಕ್ಸ್