ಶಿಲ್ಪಾ ಶೆಟ್ಟಿ ಅಭಿಮಾನಿಗಳ ಹೃದಯದಲ್ಲಿ  ಇನ್ನೂ ನೆಲೆಸಿದ್ದಾರೆ.

Credit:  Instagram

ಶಿಲ್ಪಾ ಫಿಟ್‌ನೆಸ್‌ಗೆ ಫೇಮಸ್

Credit:  Instagram

ನಟಿ Instagram ನಲ್ಲಿ ಸಕ್ರಿಯರಾಗಿದ್ದಾರೆ.

Credit:  Instagram

ಬೆಕ್ಕಿನೊಂದಿಗೆ ಮುದ್ದಾದ ಚಿತ್ರವನ್ನು ಹಂಚಿಕೊಂಡಿದ್ದಾರೆ

Credit:  Instagram

ಫೋಟೋದಿಂದ ಅವರು ಬೆಕ್ಕು ಪ್ರೇಮಿ ಎಂದು ತೋರುತ್ತದೆ.

Credit:  Instagram

ಆಕೆಯ ಈ ಮುದ್ದಾದ ಶೈಲಿಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ

Credit:  Instagram

 ಪೋಸ್ಟ್‌ಗಳಿಗೆ ಸಾಕಷ್ಟು ಪ್ರತಿಕ್ರಿಯೆಗಳು ಬರುತ್ತಿವೆ

Credit:  Instagram

ಲಾಸ್ಟ್ ಹಂಗಾಮಾ 2 ಚಿತ್ರದಲ್ಲಿ ಶಿಲ್ಪಾ ಕಾಣಿಸಿಕೊಂಡಿದ್ದರು

Credit:  Instagram