ಶ್ರಿಯಾ ಶರಣ್ ಹೊಸ ಲುಕ್ ಗೆ ಸಂತೂರ್ ಮಮ್ಮಿ ಎಂದ ನೆಟ್ಟಿಗರು

ಕಬ್ಜ ಬೆಡಗಿಯ ಗ್ಲಾಮರಸ್​​ ಪೋಟೋಶೂಟ್​​​ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.

ಇತ್ತೀಚೆಗಷ್ಟೇ ಮಗಳೊಂದಿಗಿನ ಪೋಟೋಗಳನ್ನು ಹಂಚಿಕೊಂಡಿದ್ದ ನಟಿ ಶ್ರಿಯಾ ಶರಣ್.

ಹೆರಿಗೆಯ ನಂತರವೂ ನಟಿಯ ಅಂದ ಚೆಂದ ಕಂಡು ನೆಟ್ಟಿಗರು ಸಂತೂರ್ ಮಮ್ಮಿ ಎಂದು ಕಾಮೆಂಟ್​​ ಮಾಡಿದ್ದಾರೆ.

ಶ್ರಿಯಾ ಶರಣ್‌ ಟಾಲಿವುಡ್‌, ಬಾಲಿವುಡ್‌ ಮಾತ್ರವಲ್ಲದೇ ಕಬ್ಬ ಸಿನಿಮಾ ಮೂಲಕ ಕನ್ನಡಿಗರ ಮನಗೆದ್ದ ನಟಿ.

ಹೆರಿಗೆಯ ನಂತರ ಸಖತ್​​​ ಫಿಟ್​​​ನೆಸ್​​​​ನಲ್ಲಿ ಮತ್ತೇ ಸಿನಿಮಾಗಳಲ್ಲಿ ಆ್ಯಕ್ಟಿವ್ ಆಗಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.

ಇನ್ಸ್ಟಾಗ್ರಾಮ್​​ನಲ್ಲಿ ಸಖತ್​​​​ ಆಕ್ಟೀವ್​​ ಆಗಿರುವ ಶ್ರಿಯಾ 4 ಮಿಲಿಯನ್​​ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.