ಸೀರೆಯುಟ್ಟು ಹಾಟ್​​ ಅವತಾರದಲ್ಲಿ ಕಬ್ಜ ನಟಿ ಶ್ರಿಯಾ ಶರಣ್

28 Sep 2023

PC-Instagram/shriya_saran

ಬಹುಭಾಷಾ ನಟಿ ಶ್ರಿಯಾ ಶರಣ್ ಹೊಸ ಫೋಟೋಶೂಟ್ ನಲ್ಲಿ ಮಿಂಚಿದ್ದಾರೆ.

ಶ್ರಿಯಾ ಶರಣ್

PC-Instagram/shriya_saran

ಇತ್ತೀಚೆಗೆ ಕನ್ನಡದಲ್ಲಿ ಉಪೇಂದ್ರ ಅವರ ಜೊತೆ ಕಬ್ಜದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಶ್ರಿಯಾ

ಕನ್ನಡ ಸಿನಿಮಾ 

PC-Instagram/shriya_saran

ಹೆರಿಗೆಯ ನಂತರ ಮತ್ತೆ ಚಿತ್ರರಂಗಕ್ಕೆ ಕಮ್​​ ಬ್ಯಾಕ್​ ಮಾಡಿರುವ ಶ್ರಿಯಾ ಶರಣ್

ಕಮ್​​ ಬ್ಯಾಕ್

PC-Instagram/shriya_saran

ಮತ್ತೆ ತೆಲುಗು, ತಮಿಳು, ಸೇರಿದಂತೆ ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಶ್ರಿಯಾ.

ಬಹುಭಾಷಾ ನಟಿ

PC-Instagram/shriya_saran

ಹೆರಿಗೆಯ ನಂತರವೂ ನಟಿಯ ಫಿಟ್​​ನೆಸ್​​ ಕಂಡು ಸಂತೂರ್​ ಮಮ್ಮಿ ಎಂದ ನೆಟ್ಟಿಗರು.

ಸಂತೂರ್​ ಮಮ್ಮಿ

PC-Instagram/shriya_saran

ತೆಲುಗಿನ ಇಷ್ಟಂ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟಿದ್ದ ಶ್ರಿಯಾ.

ಇಷ್ಟಂ ಸಿನಿಮಾ

PC-Instagram/shriya_saran

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​ ಆಕ್ಟೀವ್​ ಆಗಿದ್ದು, ಹೊಸ ಹೊಸ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ.

ಸಖತ್​ ಆಕ್ಟೀವ್​

PC-Instagram/shriya_saran

ಸದ್ಯ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ 4.4 ಮಿಲಿಯನ್​​ ಫಾಲೋವರ್ಸ್​ಗಳನ್ನು ಪಡೆದುಕೊಂಡಿರುವ ಶ್ರಿಯಾ.

4.4 ಮಿಲಿಯನ್

PC-Instagram/shriya_saran

ತೆಲುಗಿನ ಕಿರುತೆರೆಗೆ ಎಂಟ್ರಿ ಕೊಟ್ಟ 'ಕಮಲಿ'