ಸೀರೆಯುಟ್ಟು ಹಾಟ್ ಲುಕ್ ನಲ್ಲಿ  ನಟಿ ಶೋಭಿತ ದುಲಿಪಾಲಾ

ನಟಿ ಶೋಭಿತ ದುಲಿಪಾಲಾ ಜೊತೆ ನಾಗಚೈತನ್ಯ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಭಾರೀ ವೈರಲ್ ಆಗುತ್ತಿದೆ

ನಾಗ ಚೈತನ್ಯ ಅವರು ಹಲವು ಬಾರಿ ಶೋಭಿತಾ ಧೂಳಿಪಾಲ ಜೊತೆ ಕಾಣಿಸಿಕೊಂಡಿದ್ದಾರೆ.

ಬಾಲಿವುಡ್ ಹಾಗೂ ತಮಿಳು-ತೆಲುಗು ಚಿತ್ರಗಳಲ್ಲಿ ಅಭಿನಯಿಸಿರುವ ನಟಿ ಶೋಭಿತ 

ತಮ್ಮ ಗ್ಲಾಮರಸ್ ಲುಕ್ ನಿಂದಲೇ ಇನ್ಸ್ಟಾಗ್ರಾಮ್ ನಲ್ಲಿ ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿರುವ ನಟಿ

ಮೇಡ್  ಇನ್  ಹೆವೆನ್ ವೆಬ್ ಸೀರೀಸ್ನಲ್ಲಿ ನಟಿಸಿದ ನಂತರ ಮನೆ ಮಾತಾಗಿರುವ ನಟಿ ಶೋಭಿತ ದುಲಿಪಾಲಾ

ಇನ್ಸ್ಟಾಗ್ರಾಮ್ ನಲ್ಲಿ ಸಕ್ರಿಯವಾಗಿರುವ ನಟಿ ಇತ್ತೀಚೆಗೆ ಸೀರೆಯುಟ್ಟ ಫೋಟೋಗಳನ್ನು ಹಂಚಿಕೊಂಡಿದ್ದಾರೆ.