ಪಂಜಾಬಿ ಬೆಡಗಿಯ ಹೊಸ ಪೋಟೋಶೂಟ್

ಪಂಜಾಬಿ ಬೆಡಗಿ ಸೋನಮ್ ಬಾಜ್ವಾ ಹೊಸ ಫೋಟೋಗಳನ್ನು ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

ಪಂಜಾಬಿ ಸಿನಿಮಾಗಳಲ್ಲಿ  ಹೆಚ್ಚಾಗಿ ಕಾಣಿಸಿಕೊಂಡಿರುವ ನಟಿ ಮತ್ತು ರೂಪದರ್ಶಿ ಸೋನಮ್ ಬಾಜ್ವಾ

ಪ್ರತೀ ಬಾರಿ ಹಾಟ್ ಮತ್ತು ಬೋಲ್ಡ್ ಲುಕ್ ನಲ್ಲೇ ಪಡ್ಡೆ ಹುಡುಗರ ನಿದ್ದೆ ಕದಿಯುವ ಬೆಡಗಿ

ಭಾರತೀಯ ಕ್ರಿಕೆಟ್ ತಂಡದ ಆಟಗಾರ ಶುಭಮನ್ ಗಿಲ್ ಜೊತೆ ನಟಿ ಡೇಟಿಂಗ್​​​ ಎಂಬ ಸುದ್ದಿ ಹರಿದಾಡುತ್ತಿದೆ.

ಇದೀಗಾ ಗುಲಾಬಿ ಬಣ್ಣದ ಬಟ್ಟೆಯಲ್ಲಿ ಕಡಲ ತೀರದಲ್ಲಿ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.

ಫೋಟೋಗಳನ್ನು ಹಂಚಿಕೊಂಡ ಕೇವಲ ಒಂದೇ ದಿನದಲ್ಲಿ 856,586 ಲೈಕ್​ಗಳನ್ನು ಪಡೆದುಕೊಂಡಿದೆ.