ಕಲರ್ ಫುಲ್ ರೇಷ್ಮೆ ಲೆಹಾಂಗದಲ್ಲಿ ನಟಿ ಸೋನಮ್ ಕಪೂರ್
ಬಾಲಿವುಡ್ ಬೆಡಗಿ ಸೋನಮ್ ಕಪೂರ್ ಇತ್ತೀಚೆಗಷ್ಟೇ ರೇಷ್ಮೆಯಿಂದ ವಿನ್ಯಾಸಗೊಳಿಸಿದ ಬಹುವರ್ಣದ ಲೆಹಾಂಗ ತೊಟ್ಟು ಕಾಣಿಸಿಕೊಂಡಿದ್ದಾರೆ.
ಈ ಕಲರ್ಫುಲ್ ರೇಷ್ಮೆ ಲೆಹಾಂಗವನ್ನು ಡಿಸೈನರ್ ಅಬು ಜಾನಿ ಸಂದೀಪ್ ಖೋಸ್ಲಾ ವಿನ್ಯಾಸಗೊಳಿಸಿದ್ದಾರೆ.
ಕೈಯಿಂದ ಕಸೂತಿ ಮಾಡಲಾದ ಬಹುವರ್ಣದ ಲೆಹಾಂಗ ತೊಟ್ಟು ಹಾಟ್ ಲುಕ್ನಲ್ಲಿ ನಟಿ ಸೋನಮ್
ಮದುವೆ ಬಳಿಕ ಸದ್ಯ ಸಿನಿಮಾಗಳಿಂದ ದೂರ ಉಳಿದಿರುವ ಸೋನಂ ಕಪೂರ್
ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ನಟಿ ಸೋನಂ 34.8 ಮಿಲಿಯನ್ ಫಾಲೋವರ್ಸ್ಗಳನ್ನು ಹೊಂದಿದ್ದಾರೆ.
ಹೆರಿಗೆಯ ನಂತರವೂ ಅದೇ ಅಂದವನ್ನು ಉಳಿಸಿಕೊಂಡಿರುವ ಬಾಲಿವುಡ್ ಬೆಡಗಿ ಸೋನಮ್