ಸೀರೆಯುಟ್ಟು ಕಂಗೊಳಿಸಿದ ನಟಿ ಸೋನು ಗೌಡ

ಸ್ಯಾಂಡಲ್​​​ವುಡ್​​ನಲ್ಲಿ ತನ್ನದೇ ರೀತಿಯಲ್ಲಿ ಗುರುತಿಸಿಕೊಂಡಿರುವ ನಟಿ ಸೋನು ಗೌಡ

'ಇಂತಿ ನಿನ್ನ ಪ್ರೀತಿಯ' ಸಿನಿಮಾದ ಮೂಲಕ ಗುರುತಿಸಿಕೊಂಡಿರುವ  ನಟಿ ಸೋನುಗೌಡ

ಕನ್ನಡ ಮಾತ್ರವಲ್ಲ ತಮಿಳು, ಮಲಯಾಳಂ ಚಿತ್ರದಲ್ಲಿಯೂ ನಟಿ ಸೋನು ಕಾಣಿಸಿಕೊಂಡಿದ್ದಾರೆ.

ಕನ್ನಡದ  ‘ವೆಡ್ಡಿಂಗ್ ಗಿಫ್ಟ್’ ಎಂಬ  ಸಿನಿಮಾದಲ್ಲಿ ನಟಿಸಿದ್ದ ನಟಿ ಸೋನು ಗೌಡ

ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ರಾಜನಂದಿನಿ ಪಾತ್ರದಲ್ಲಿ ಸೋನು ಗೌಡ ಕಿರುತೆರೆಗೂ ಎಂಟ್ರಿ ಕೊಂಡಿದ್ದರು.

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​​ ಆಗಿರುವ ಸೋನು, ಹೊಸ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.