ಖ್ಯಾತ ನಟಿ ಶ್ರೀದೇವಿ ನಿಧನರಾಗಿ ಇಂದಿಗೆ (ಫೆ.24) 3 ವರ್ಷ ಸಂದಿವೆ.

ಬಾಲನಟಿಯಾಗಿ ವೃತ್ತಿಜೀವನ ಆರಂಭಿಸಿದ್ದ ಶ್ರೀದೇವಿ

ದಕ್ಷಿಣದ ಚಿತ್ರರಂಗದಲ್ಲೂ ಗುರುತಿಸಿಕೊಂಡಿದ್ದ ನಟಿ

ಶ್ರೀದೇವಿ ಅವರ ನಟನೆಗೆ ಅಪಾರ ಅಭಿಮಾನಿ ಬಳಗವಿತ್ತು.

ಹಲವಾರು ಚಿತ್ರಗಳಲ್ಲಿ ನಟಿಸಿದ್ದ ಶ್ರೀದೇವಿ

54ನೇ ವರ್ಷದಲ್ಲಿ ನಿಧನರಾಗಿದ್ದ ನಟಿ

ಇಂದು ನಟಿಯನ್ನು ಸ್ಮರಿಸಿಕೊಳ್ಳುತ್ತಿರುವ ಅಭಿಮಾನಿಗಳು