Sridevi1

ಅಮ್ಮನ ಮಡಿಲಲ್ಲಿ ಕೂತು ನಗುತ್ತಿರುವ ಶ್ರೀದೇವಿ. ನಟಿ ಶ್ರೀದೇವಿ ಚಿತ್ರೀಕರಣದ ಸಮಯದಲ್ಲಿ ಹೀಗಿರುತ್ತಿದ್ದರು.

Sridevi2

ಪ್ರೇಕ್ಷಕರ ಮನಸ್ಸಿನರಮನೆಯಲ್ಲಿ ಸದಾ ರಾಣಿಯಾಗಿ ಮೆರೆಯುತ್ತಿರುವ ಶ್ರೀದೇವಿ, ರಾಣಿಯ ಅವತಾರದಲ್ಲಿ

Sridevi3

ಪತಿ ಬೋನಿ ಕಪೂರ್ ಜೊತೆ ಶ್ರೀದೇವಿ, ಆಗಿನ್ನೂ ಮದುವೆ ಆಗಿರಲಿಲ್ಲ

Sridevi4

ಇದು ಶ್ರೀದೇವಿಯ ಫೇವರೇಟ್ ಫೋಸ್, ಈ ಫೋಸಿನಲ್ಲಿ ಶ್ರೀದೇವಿಯ ಹಲವು ಚಿತ್ರಗಳಿವೆ

ಪತಿ ಬೋನಿ ಕಪೂರ್ ಕೊಡುತ್ತಿರುವ ಸಿಹಿ ಮುತ್ತಿನ ನಶೆಯಲ್ಲಿ ನಟಿ ಶ್ರೀದೇವಿ

ಸೀರೆ ಶ್ರೀದೇವಿಯ ಫೇವರೇಟ್ ಉಡುಗೆ, ಖಾಸಗಿ ಕಾರ್ಯಕ್ರಮಗಳಲ್ಲಿಯೂ ಶ್ರೀದೇವಿ ಸೀರೆಯುಟ್ಟು ಪಾಲ್ಗೊಳ್ಳುತ್ತಿದ್ದರು.

ಕನ್ನಡದ ಐದು ಸಿನಿಮಾಗಳಲ್ಲಿ ಶ್ರೀದೇವಿ ನಟಿಸಿದ್ದಾರೆ, ರಾಜ್​ಕುಮಾರ್ ನಟನೆಯ 'ಭಕ್ತ ಕುಂಬಾರ' ಶ್ರೀದೇವಿ ನಟಿಸಿದ ಮೊದಲ ಕನ್ನಡ ಸಿನಿಮಾ.

ಮಾಡರ್ನ್ ಉಡುಗೆಯಾಗಲಿ ಅಥವಾ ಸಾಂಪ್ರದಾಯಿಕ ಉಡುಗೆಯಾಗಲಿ ಶ್ರೀದೇವಿಗೆ ಶ್ರೀದೇವಿಯೇ ಸಾಟಿ

ಶ್ರೀದೇವಿಯ ಈ ನಗು ಮಾಸಿ ಐದು ವರ್ಷವಾಯಿತು. 2018ರಲ್ಲಿ ದುಬೈನಲ್ಲಿ ನಟಿ ಶ್ರೀದೇವಿ ನಿಧನ ಹೊಂದಿದರು. ಅವರಿಗೆ 54 ವರ್ಷ ವಯಸ್ಸಾಗಿತ್ತು.