ಮಿಲ್ಕಿ ಬ್ಯೂಟಿಯ ಮೋಹಕ ನೋಟಕ್ಕೆ ಫ್ಯಾನ್ಸ್‌ ಫುಲ್‌ ಫಿದಾ

ಹಿಂದಿ ಸೇರಿದಂತೆ ದಕ್ಷಿಣ ಭಾರತದ ತೆಲುಗು, ತಮಿಳು, ಕನ್ನಡ ಸಿನಿಮಾದಲ್ಲೂ ಅಭಿನಯಿಸಿರುವ ನಟಿ.

ಕನ್ನಡದ ಬಿಗ್​​​​ ಹಿಟ್​​​​ ಕೆಜಿಎಫ್​​ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಮಿಲ್ಕಿ ಬ್ಯೂಟಿ

ಇದೀಗಾ ತಮನ್ನಾ ಭಾಟಿಯಾ ಅವರ ಹೊಸ ಲುಕ್​​ ನೋಡಿ ಫ್ಯಾನ್ಸ್‌ ಫುಲ್‌ ಫಿದಾ ಆಗಿದ್ದಾರೆ.

ತನ್ನ ಸೌಂದರ್ಯದ ಮೂಲಕವೇ ಅಪಾರ ಅಭಿಮಾನಿಗಳನ್ನು ಪಡೆದುಕೊಂಡಿರುವ ನಟಿ

ಇತ್ತೀಚೆಗೆ ಹಂಚಿಕೊಂಡಿರುವ ಹಾಟ್​​​ ಪೋಟೋಗಳ ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದ ನಟಿ

ಇನ್ಸ್ಟಾಗ್ರಾಮ್​​ನಲ್ಲಿ ಸಖತ್ ಆಕ್ಟೀವ್​​ ಆಗಿರುವ ನಟಿ 20.6 ಮಿಲಿಯನ್​​​​​ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.