ಬಟ್ಟೆಗಳಲ್ಲಿ ಚಿತ್ರ ವಿಚಿತ್ರ ಪ್ರಯೋಗ ಮಾಡಿದ ಉರ್ಫಿ ಜಾವೇದ್​

ಗಾಜಿನ ಚೂರುಗಳಿಂದ ಸಿದ್ಧವಾಯ್ತು ಉರ್ಫಿ ಜಾವೇದ್​ ಬಟ್ಟೆ

20 ಕೆಜಿ ತೂಕದ ಗಾಜಿನ ಚೂರುಗಳಿಂದ ತಯಾರಿಸಿದ ಕಾಸ್ಟ್ಯೂಮ್

ಸೋಶಿಯಲ್​ ಮೀಡಿಯಾದಲ್ಲಿ ಉರ್ಫಿ ಫೋಟೋಗಳು ವೈರಲ್​

ಪ್ರತಿ ದಿನವೂ ವಿಲಕ್ಷಣವಾದ ಬಟ್ಟೆ ಧರಿಸುವುದರಲ್ಲಿ ಉರ್ಫಿ ಫೇಮಸ್​

ಎಷ್ಟೇ ಟ್ರೋಲ್​ ಆದರೂ ತಲೆ ಕೆಡಿಸಿಕೊಳ್ಳದ ನಟಿ ಉರ್ಫಿ ಜಾವೇದ್​