ಇನ್​ಸ್ಟಾಗ್ರಾಮ್​ನಲ್ಲಿ ಉರ್ಫಿಗೆ 4 ಮಿಲಿಯನ್​ ಫಾಲೋವರ್ಸ್​

ಸೋಶಿಯಲ್ ಮೀಡಿಯಾದಲ್ಲಿ ಉರ್ಫಿ ಜಾವೇದ್ ಫೇಮಸ್

ವಿಚಿತ್ರ ಬಟ್ಟೆಗಳಿಂದ ಗುರುತಿಸಿಕೊಂಡ ಹಿಂದಿ ಕಿರುತೆರೆ ನಟಿ

ದಿನದಿನಕ್ಕೂ ಹೆಚ್ಚಾಗುತ್ತಿದೆ ಉರ್ಫಿ ಫಾಲೋವರ್ಸ್ ಸಂಖ್ಯೆ

ಪ್ರತಿ ದಿನವೂ ವೈರಲ್​ ಆಗುತ್ತೆ ಉರ್ಫಿ ಜಾವೇದ್​ ಫೋಟೋ

ಟೀಕೆಗಳಿಗೆ ಕಿಂಚಿತ್ತೂ ತಲೆ ಕೆಡಿಸಿಕೊಂಡಿಲ್ಲ ಉರ್ಫಿ ಜಾವೇದ್​

ಬಟ್ಟೆಯಲ್ಲಿ ಹತ್ತು ಹಲವು ರೀತಿ ಪ್ರಯೋಗ ಮಾಡುವ ಬೆಡಗಿ

ಹಿಂದಿ ಬಿಗ್​ ಬಾಸ್​ ಒಟಿಟಿಯಲ್ಲಿ ಸ್ಪರ್ಧಿಸಿದ್ದ ಉರ್ಫಿ ಜಾವೇದ್​