ಕೆಂಪು ಡ್ರೆಸ್​ ಧರಿಸಿ ಬಂದು ಪೋಸ್​ ನೀಡಿದ ಉರ್ಫಿ ಜಾವೇದ್​

ಮುಂಬೈನ ಖಾಸಗಿ ರೆಸ್ಟೋರೆಂಟ್​ಗೆ ಆಗಮಿಸಿದ ಜನಪ್ರಿಯ ನಟಿ

ವಿಚಿತ್ರ ಬಟ್ಟೆ ಧರಿಸುವ ಮೂಲಕ ಗಮನ ಸೆಳೆಯುತ್ತಾರೆ ಉರ್ಫಿ

ಗ್ಲಾಮರ್​ ವಿಚಾರದಲ್ಲಿ ಯಾರಿಗೂ ಕೇರ್​ ಮಾಡದ ಬೋಲ್ಡ್​ ನಟಿ

ಪ್ರತಿ ದಿನವೂ ವೈರಲ್​ ಆಗುತ್ತವೆ ಉರ್ಫಿ ಜಾವೇದ್​ ಫೋಟೋಸ್​

ಉರ್ಫಿ ಜಾವೇದ್​ ಇದ್ದಲ್ಲಿ ಮುತ್ತಿಕೊಳ್ಳುತ್ತವೆ ಪಾಪರಾಜಿ ಕ್ಯಾಮೆರಾಗಳು