ವಿಚಿತ್ರ ಬಟ್ಟೆಗಳಿಂದಲೇ ಸುದ್ದಿ ಆಗುತ್ತಾರೆ ನಟಿ ಉರ್ಫಿ ಜಾವೇದ್​

ಫೋಟೋ ನೋಡಿ ಇದೆಂಥಾ ಬಟ್ಟೆ ಅಂಥ ಕಂಗಾಲಾದ ಪಡ್ಡೆಗಳು

ಯಾರು ಎಷ್ಟೇ ಟ್ರೋಲ್​ ಮಾಡಿದ್ರೂ ತಲೆ ಕೆಡಿಸಿಕೊಳ್ಳದ ಉರ್ಫಿ

ದಿನಕ್ಕೊಂದು ವೇಷ ಧರಿಸಿ ಗಮನ ಸೆಳೆಯೋದು ಉರ್ಫಿ ಹವ್ಯಾಸ

ಉರ್ಫಿ ಧರಿಸಿದ ಬಟ್ಟೆಗಳನ್ನು ಕಂಡು ಟ್ರೋಲ್​ ಮಾಡಿದ ನೆಟ್ಟಿಗರು

ಪದೇಪದೇ ಹಾಟ್​ ಅವತಾರದಲ್ಲಿ ಪೋಸ್​ ನೀಡುವ ಉರ್ಫಿ ಜಾವೇದ್​

ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ ಉರ್ಫಿ ಜಾವೇದ್​ ಮಾದಕತೆ

‘ಬಿಗ್​ ಬಾಸ್​ ಒಟಿಟಿ’ಯಲ್ಲಿ ಸ್ಪರ್ಧಿಸಿದ ಬಳಿಕ ಫೇಮಸ್​ ಆದ ಉರ್ಫಿ ಜಾವೇದ್​